Advertisement
ಎಲೆನಾ ರಿಬಾಕಿನಾ 3 ಸೆಟ್‌ಗಳ ಹೋರಾಟ ನಡೆಸಬೇಕಾಯಿತು. ಮೊದಲ ಸೆಟ್ ಕಳೆದುಕೊಂಡ ಬಳಿಕ ದಿಟ್ಟ ರೀತಿಯಲ್ಲಿ ತಿರುಗಿ ಬಿದ್ದರು. ರಿಬಾಕಿನಾ ಗೆಲುವಿನ ಅಂತರ 4-6, 6-1, 6-2. ಕಾರ್ಲೋಸ್ ಅಲ್ಕರಾಜ್ ಫ್ರಾನ್ಸ್‌ನ ಹಿರಿಯ ಆಟಗಾರ ಜೆರೆಮಿ ಚಾರ್ಡಿ ಅವರನ್ನು 6-0, 6-2, 7-5ರಿಂದ ಪರಾಭವಗೊಳಿಸಿದರು.
ಸ್ಟಾನಿಸ್ಲಾಸ್ ವಾವ್ರಿಂಕ 7-5, 7-5 6-4ರಿಂದ ಫಿನ್ಲಂಡ್‌ನ ಎಮಿಲ್ ರೂಸುವೌರಿ ಅವರನ್ನು ಮಣಿಸಿದರು. ಕ್ಯಾಸ್ಪರ್ ರೂಡ್ ಫ್ರಾನ್ಸ್‌ನ ಲಾರೆಂಟ್ ಲೊಕೊಲಿ ವಿರುದ್ಧ 6-1, 7-5, 6-4, 6-3ರಿಂದ ಗೆದ್ದು ಬಂದರು.