Advertisement
ಬುಧವಾರದಿಂದಲೇ ನಾಗಲ್ಯಾಂಡ್‌ನ ಝುಕೋವು ವಲಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಗುರುವಾರ ರಾತ್ರಿಯಿಂದ ಇದು ಮಣಿಪುರ ಅರಣ್ಯಕ್ಕೆ ಖೋ ಕೊಟ್ಟಿದ್ದು, ರಾಜ್ಯ ಸರ್ಕಾರ ಎನ್‌ಡಿಆರ್‌ಎಫ್ ಕಳುಹಿಸಿಕೊಡುವಂತೆ ಕೇಂದ್ರ ಸರ್ಕಾರವನ್ನು ಕೋರಿತ್ತು.
Advertisement
“ನಾಗ’ದಿಂದ ಮಣಿಪುರಕ್ಕೆ ಕಾಡ್ಗಿಚ್ಚು
12:54 AM Jan 02, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.