Advertisement
ಕೃತ್ಯಕ್ಕೆ ಬಳಸಿದ ನಾಡ ಬಂದೂಕು ಒಂದು ದ್ವಿಚಕ್ರ ವಾಹನ 8 ಕೆ.ಜಿ ಮಾಂಸ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಕುಂಬರಗೋಡಿನ ಫ್ರಾನ್ಸಿಸ್ ಹಾಗೂ ಹಂಗರವಳ್ಳಿಯ ಸುನಿಲ್ ಪರಾರಿಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.
Advertisement
ಕಾಡು ಕುರಿ-ಕಾಡು ಹಂದಿ ಬೇಟೆ: ಮಾಂಸ ವಶ
03:37 PM Mar 31, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.