Advertisement

ಬಿಗ್ ಬಾಸ್4 ಟ್ರೋಫಿ ಯಾರಿಗೆ ಸಿಗಲಿದೆ? ಫೈನಲ್ ನಲ್ಲಿ ಯಾರಿಗೆ ಗೆಲುವು

05:16 PM Jan 29, 2017 | Team Udayavani |

ಬೆಂಗಳೂರು: ಬಿಗ್ ಬಾಸ್ ಸೀಸನ್ 4ರ ಫೈನಲ್ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ. ಹೌದು ಸ್ವಾಮಿ ಯಾರಾಗ್ತಾರೆ ಬಿಗ್ ಬಾಸ್ ಟ್ರೋಫಿ ಈ ಬಾರಿ ಯಾರ ಮುಡಿಗೇರಲಿದೆ ಎಂಬ ಕುತೂಹಲಕ್ಕೆ ಸದ್ಯದಲ್ಲಿಯೇ ಉತ್ತರ ಸಿಗಲಿದ್ದು, ಆ ಮೂಲಕ 114 ದಿನಗಳ ಜರ್ನಿಗೆ ಬ್ರೇಕ್ ಬೀಳಲಿದೆ.

Advertisement

ಬಿಗ್ ಬಾಸ್ ಸೀಸನ್ ನ 4ರಲ್ಲಿ ಐವರು ಸ್ಪರ್ಧಿಗಳಲ್ಲಿ ಇಬ್ಬರು ಹೊರಬಿದ್ದಿದ್ದಾರೆ, ಕೊನೆಯ ಸುತ್ತಿನಲ್ಲಿ ಉಳಿದಿರುವವರು ಪ್ರಥಮ್, ಕೀರ್ತಿ, ರೇಖಾ ಇದ್ದಾರೆ. ಬಿಗ್ ಬಾಸ್ ಸೀಸನ್ 4 ಫಿನಾಲೆ ಕಾರ್ಯಕ್ರಮ ಭಾನುವಾರ  ಕಲರ್ಸ್ ಕನ್ನಡ ಚಾನೆಲ್ ನಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ಪ್ರಥಮ್ ಅವರೇ ಗೆಲುವಿನ ಹಾದಿಯ ಮುಂಚೂಣಿಯಲ್ಲಿದ್ದಾರೆ ಎಂಬ ಸುದ್ದಿ ಈಗಾಗಲೇ ವೈರಲ್ ಆಗಿದೆ. ಆದರೆ ಅತೀ ಹೆಚ್ಚು ವೋಟ್ ಪಡೆದವರು ಯಾರು ಎಂಬುದರ ಮೇಲೆ ಗೆಲುವು ನಿರ್ಧಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next