Advertisement

ನಿಮ್ಮ ನೆಚ್ಚಿನ ಕಾದಂಬರಿಕಾರರು ಯಾರು? ತುಂಬಾ ಪ್ರಭಾವ ಬೀರಿದ ಪುಸ್ತಕ ಯಾವುದು?

04:36 PM Jul 12, 2020 | keerthan |

ಮಣಿಪಾಲ: ನಿಮ್ಮ ನೆಚ್ಚಿನ ಕಾದಂಬರಿಕಾರರು ಯಾರು? ನಿಮ್ಮ ಮೇಲೆ ತುಂಬಾ ಪ್ರಭಾವ  ಬೀರಿದ ಪುಸ್ತಕ ಯಾವುದು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಪಾರ್ವತಿ ಗೋನಲ್:  ತ್ರೀವೆಣಿಯವರ ಬೆಕ್ಕಿನ ಕಣ್ಣು . 2:ಅ.ನ.ಕೃ ರವರ ಪಂಜರದ ಗಿಣಿ, ಸಂಧ್ಯಾರಾಗ

ಸಿದ್ದಾರ್ಥ ನಾರಾಯಣ ಗಿರಿಯಪ್ಪ: 1. ಕೆ.ವಿ ಅಯ್ಯರ್: ಶಾಂತಲ, 2. ಶಿವರಾಮ ಕಾರಂತ: ಮರಳಿ ಮಣ್ಣಿಗೆ 3.. ಪೂರ್ಣ ಚಂದ್ರ ತೇಜಸ್ವಿ: ಕರ್ವಾಲೋ

ಪೂರ್ಣಿಮಾ ರಾಧಕೃಷ್ಣ: 1.ಶ್ರೀ ಎಸ್. ಎಲ್. ಭೈರಪ್ಪರವರು, ವಂಶವೃಕ್ಷ. 2. ಶ್ರೀ ತರಾಸುರವರು, ದುರ್ಗಾಸ್ತಮಾನ

ಆರ್. ಕೆ ಶೆಟ್ಟಿ ಶೆಟ್ಟಿ: ಶಿವರಾಮ ಕಾರಂತರ  ಮೂಕಜ್ಜಿಯ ಕನಸುಗಳು, ತೇಜಸ್ವಿಯವರ  ಜುಗಾರಿ ಕ್ರಾಸ್.

Advertisement

ವಿದ್ಯಾ ನಾಯಕ್: ಶಿವರಾಮ ಕಾರಂತರು. ಮರಳಿ ಮಣ್ಣಿಗೆ ಪುಸ್ತಕ

ವಿಠಲ್ ನಾಯಕ್: ಶಿವಾರಾಮ ಕಾರಂತರ ಚೋಮನ ದುಡಿ.

ಮಂಜುನಾಥ ಸಿ ನಡಗಟ್ಟಿ: 1. ಕುಂ.ವೀರಭದ್ರಪ್ಪ, ಅರಮನೆ

Advertisement

Udayavani is now on Telegram. Click here to join our channel and stay updated with the latest news.

Next