Advertisement
ಹೊಸ ಫೀಚರ್ ವಾಟ್ಸಾಪ್ ಆ್ಯಂಡ್ರಾಯ್ಡ್, ಐಓಎಸ್ ಆ್ಯಪ್ಸ್ ಹಾಗೂ ವಾಟ್ಸಾಪ್ ವೆಬ್ ನಲ್ಲಿ ಲಭ್ಯವಿದೆ. ಈ ಫೀಚರ್ ಅನ್ನು ವಾಟ್ಸಾಪ್ ಕಳೆದ 5 ತಿಂಗಳಿನಿಂದ ಪರೀಕ್ಷೆಗೊಳಪಡಿಸಿತ್ತು. ಈ ಮೊದಲು ಯಾವುದೇ ಚಾಟ್ ಗಳನ್ನು 8 ಗಂಟೆ, 1 ವಾರ ಮತ್ತು 1 ವರ್ಷ ಮ್ಯೂಟ್ ಮಾಡಬಹುದಿತ್ತು. ಈ ಅವಧಿ ಮುಗಿದ ಬಳಿಕ ಅನ್ ಮ್ಯೂಟ್ ಆಗುತ್ತಿದ್ದವು. ಆದರೇ ಇದೀಗ 1 ವರ್ಷದ ಬದಲು Always ಅಯ್ಕೆಬಂದಿದ್ದು, ಶಾಶ್ವತವಾಗಿ ಚಾಟ್ ಗಳನ್ನು ಮ್ಯೂಟ್ ಮಾಡಬಹುದಾಗಿದೆ,
Advertisement
ವಾಟ್ಸಾಪ್ ನಲ್ಲಿ ಬಂದಿದೆ ಹೊಸ ಫೀಚರ್: ಇನ್ನು ಮುಂದೆ ಚಾಟಿಂಗ್ ಮತ್ತಷ್ಟು ಸುಲಭ !
08:02 PM Oct 23, 2020 | Mithun PG |
Advertisement
Udayavani is now on Telegram. Click here to join our channel and stay updated with the latest news.