Advertisement

ಅಮ್ಮನ ಕುರಿತಾದ ಇಷ್ಟದ ಹಾಡು ಯಾವುದು?

05:56 PM May 12, 2020 | keerthan |

ಮಣಿಪಾಲ: ಕನ್ನಡ ಸೇರಿದಂತೆ ಯಾವುದೇ ಭಾಷೆಯ ಚಿತ್ರಗಳಲ್ಲಿ ನಿಮಗೆ ಇಷ್ಟವಾಗುವ ‘ಅಮ್ಮ’ನ ಕುರಿತಾದ ಹಾಡು ಯಾವುದು ಎಂದು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.

Advertisement

ಶ್ರೀನಾಥ್ ಸೀನು: ಕೈತುತ್ತು ಕೊಟ್ಟೋಳೆ ಐ ಲವ್ ಯು ಮೈ ಮದರ್ ಇಂಡಿಯಾ

ಕೋಟಿ ನವತುಂಗಾ:  ಚಿತ್ರ- ಕುಂತಿಪುತ್ರ ವಿಷ್ಣುವರ್ಧನ್ ಹಾಡು : ಅಮ್ಮ ಎನ್ನಲು ಕೋಟಿ ಪುಣ್ಯವೋ.‌‌..ಅವಳ ತ್ಯಾಗಕ್ಕೆ ಸಾಟಿ ಇಲ್ಲವೋ.

ಕೆ ಎಸ್ ಕೃಷ್ಣ: ಚಿತ್ರ- ಕಲಿಯುಗದ ಭೀಮಾ, ಭಾಷೆ: ಕನ್ನಡ,. ಹಾಡು: ಕೈ ತುತ್ತು ಕೂಟ್ಟವಳೆ ಓ ಮೈ ಮದರ್ ಇಂಡಿಯಾ ಮದರ್ ಇಂಡಿಯಾ

ನಾಗರಾಜ ಖಾರ್ವಿ: ತಾಯಿಯ ಮೇಲಿನ ಎಲ್ಲಾ ಭಾಷೆಯ ಹಾಡುಗಳು ಅದ್ಭುತವಾಗಿರುತ್ತವೆ. ಅದರಲ್ಲೂ ವಿಶೇಷವಾಗಿ ನಮ್ಮ ಕನ್ನಡ,ಹಿಂದಿ ಮತ್ತೆ ಮರಾಠಿ

Advertisement

ವಸುಮತಿ ಹೆಗ್ಡೆ: ಚಿತ್ರ ಅಣ್ಣಯ್ಯ:  ಹಾಡು ಅಮ್ಮ ಯಾರೇನೆ ಅಂದರೂ ನೀ ನನ್ನ ದೇವರು

ಕಿರಣ್ ಎನ್:  ಕನ್ನಡ ಸಿನಿಮಾದ ಕೈ ತುತ್ತು ಕೊಟ್ಟೋಳೆ ಐ ಲವ್ ಯು ಮೈ ಮದರ್ ಇಂಡಿಯಾ’”.  ಇದು ಪ್ರಭಾಕರ್ ಸಿನಿಮಾ ಹಾಡು

ವೀಣಾ ನಲೂರ್:  ಚಿತ್ರದ ಹೆಸರು ಎರಡು ನಕ್ಷತ್ರಗಳು. ಭಾಷೆ ಕನ್ನಡ. ಹಾಡು :-ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ ಅದು ಅಮ್ಮನು ತಾನೆ

ಶೈಲಾ ಶೈಲೂ:  ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು. ಬೇವುಬೆಲ್ಲ ಚಿತ್ರದ ಹಾಡು.

Advertisement

Udayavani is now on Telegram. Click here to join our channel and stay updated with the latest news.

Next