Advertisement
ಪುರುಷರ ಮಾದರಿ ತೂಕವನ್ನು 60ರಿಂದ 65 ಕೆ.ಜಿ.ಗೆ ಹೆಚ್ಚಿಸಿದೆ. ಮಹಿಳೆಯರ ಮಾದರಿ ತೂಕವನ್ನು 50 ಕೆ.ಜಿ.ಯಿಂದ 55 ಕಿಲೋಗೆ ನಿಗದಿಪಡಿಸಿದೆ.
Related Articles
Advertisement
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಎಷ್ಟು ಆಹಾರ ಸೇವಿಸಬೇಕು?: 2000 ಕಿಲೋ ಕ್ಯಾಲರಿಗೆ 40 ಗ್ರಾಂ ಆಹಾರ ಸೇವನೆ ದೇಹಕ್ಕೆ ಸುರಕ್ಷಿತ. ಜಡ, ಮಧ್ಯಮ ಮತ್ತು ಹೆಚ್ಚು ಚಟುವಟಿಕೆಯುಳ್ಳ ಮಂದಿ ಕ್ರಮವಾಗಿ 25, 30 ಮತ್ತು 40 ಗ್ರಾಂ ಕೊಬ್ಬಿನಾಂಶವುಳ್ಳ ಆಹಾರ ಸೇವಿಸಬೇಕು. ನಿತ್ಯ 2 ಗ್ರಾಂ ಸೋಡಿಯಂ, 3,510 ಮಿ.ಗ್ರಾಂ ಪೊಟ್ಯಾಶಿಯಂ ದೇಹಕ್ಕೆ ಅತ್ಯವಶ್ಯ ಎಂದು ಎನ್‌ಐಎನ್ ಅಭಿಪ್ರಾಯಪಟ್ಟಿದೆ.
– ಮೂರು ಸಮಿತಿಗಳ ವರದಿ ಆಧರಿಸಿ ಹೊಸ ಮಾನದಂಡ ರೂಪಿಸಲು ನಿರ್ಧಾರ– 2 ಸಾವಿರ ಕಿಲೋಕ್ಯಾಲರಿಗೆ 40 ಗ್ರಾಂ ಆಹಾರ ಸೇವನೆ ಸುರಕ್ಷಿತ
– ನಿತ್ಯ 2 ಗ್ರಾಂ, 3,510 ಮಿಲಿಗ್ರಾಂ ಪೊಟ್ಯಾಶಿಯಂ ಅಗತ್ಯವೆಂದ ಎನ್‌ಐಎನ್