Advertisement
ಶ್ರೀ ದತ್ತಾಂಜನೇಯ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಅವರು ಡಿ. 24ರಂದು ಮಧ್ಯಾಹ್ನ 31 ಮಂದಿ ಮೀನುಗಾರರ ಜತೆ ಮೀನುಗಾರಿಕೆಗೆ ತೆರಳಿದ್ದರು. ಡಿ. 25ರಂದು ಬೆಳಗ್ಗಿನ ಜಾವ 2 ಗಂಟೆ ವೇಳೆ ಸಮುದ್ರ ಮಧ್ಯೆ ಬಲೆಯನ್ನು ಎಳೆಯುವ ವೇಳೆ ಕೃಷ್ಣ ಅವರು ಆಯತಪ್ಪಿ ಸಮುದ್ರಕ್ಕೆ ಬಿದ್ದು ಕಣ್ಮರೆಯಾಗಿದ್ದರು. ತತ್ಕ್ಷಣ ಜತೆಯಲಿದ್ದವರು ಹುಡುಕಾಡಿದರೂ ಪತ್ತೆಯಾಗಲಿಲ್ಲ.
Advertisement
Malpe: ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ
06:08 PM Dec 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.