Advertisement

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಯೋಜನೆಯ ಬಗ್ಗೆ ಏನಂತೀರಾ?

05:30 PM Jul 11, 2020 | keerthan |

ಮಣಿಪಾಲ: ಎಂಜಿನಿಯರಿಂಗ್, ಪದವಿ, ಡಿಪ್ಲೊಮಾ, ಸ್ನಾತಕೋತ್ತರ ತರಗತಿಗಳ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಏರ್ಪಡಿಸಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಸೀಮಾ ಮಸ್ಕರೇನ್ಹಸ್: ಅಂತಿಮ ವಷ೯ದ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಪರೀಕ್ಷೆ ನಡೆಸುವುದಾದರೆ ಅವರ ಆರೋಗ್ಯದ ಮೇಲೆ ನಿಮಗೆ ಹಿತ ದೃಷ್ಟಿ ಇಲ್ಲವೇ? ಭವಿಷ್ಯಕ್ಕೆಂದು ನಡೆಸುವ ಪರೀಕ್ಷೆಗಳು ವಿದ್ಯಾರ್ಥಿಗಳ ವರ್ತಮಾನವನ್ನು ಬಲಿ ತೆಗೆದುಕೊಳ್ಳದಿರಲಿ. ಪರೀಕ್ಷೆ ನಡೆಸುವುದಾದರೆ ಎಲ್ಲಾ ವರ್ಷದ ವಿದ್ಯಾರ್ಥಿಗಳಿಗೆ ನಡೆಸಿ. ಅಂತಿಮ ವಷ‌‌೯ದ ವಿದ್ಯಾರ್ಥಿಗಳು ಮನುಷ್ಯರಲ್ಲವೇ? ನಮ್ಮ ಜೀವಕ್ಕಿಂತ ಪರೀಕ್ಷೆ ನಡೆಸುವುದು ನಿಮಗೆ ಮಹತ್ವದ್ದೇ?

ಚಂದ್ರಾವತಿ ಕುಂತೋಡು: ಪರೀಕ್ಷೆ ಮಾಡುವ ಸಮಯಕ್ಕೆ ಮಾಡ್ಬೇಕಿತ್ತು. ಆಗ ಮಹಾಮಾರಿ ಕಾಯಿಲೆಯು ಅಷ್ಟಾಗಿ ಇರಲಿಲ್ಲ. ಈಗ ಗಲ್ಲಿಗೆಲ್ಲ ಕಾಯಿಲೆ ಬಂದ ಮೇಲೆ ಎಕ್ಸಾಮ್. ಯಾಕೆ ಮಕ್ಕಳ ಜೀವದ ಜೊತೆ ಈ ಚೆಲ್ಲಾಟ.. ದಿನೇ ದಿನೇ ಸಾವಿರ ಸಾವಿರ ಪಾಸಿಟಿವ್ ಸಿಕ್ಕಿದರೂ ನಿಮಗೆ ಬುದ್ದಿ ಬಂದಿಲ್ಲ.

ಕೃಷ್ಣ ಜೋಶಿ: ಹಾಗಾದರೆ ದಡ್ಡ ಪದವೀಧರರು ದೇಶವನ್ನು ಮುನ್ನೆಡಿಸಬೇಕಾಗುತ್ತದೆ. ಬುದ್ಧಿಗೇಡಿ ರಾಜಕಾರಗಳು

Advertisement

Udayavani is now on Telegram. Click here to join our channel and stay updated with the latest news.

Next