Advertisement

ಟೆಸ್ಟ್‌ ಪಂದ್ಯ: ಮುನ್ನಡೆಯತ್ತ ವೆಸ್ಟ್‌ ಇಂಡೀಸ್‌

11:34 PM Mar 10, 2022 | Team Udayavani |

ನಾರ್ತ್‌ ಸೌಂಡ್‌ (ಆಂಟಿಗಾ): ಪ್ರವಾಸಿ ಇಂಗ್ಲೆಂಡ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಇನ್ನಿಂಗ್ಸ್‌ ಮುನ್ನಡೆಯತ್ತ ಸಾಗಿದೆ.

Advertisement

ಪ್ರವಾಸಿಗರ 311 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ 3ನೇ ದಿನದ ಲಂಚ್‌ ವೇಳೆ 5 ವಿಕೆಟಿಗೆ 271 ರನ್‌ ಗಳಿಸಿದೆ.

ಬಾನರ್‌ 68 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಬ್ರಾತ್‌ವೇಟ್‌ 55, ಹೋಲ್ಡರ್‌ 45 ರನ್‌ ಹೊಡೆದರು.

ಜಾನಿ ಬೇರ್‌ಸ್ಟೊ ಅವರ 140 ರನ್ನುಗಳ ಸೊಗಸಾದ ಆಟ ಇಂಗ್ಲೆಂಡಿಗೆ ಚೇತರಿಕೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next