Advertisement
ಸ್ಥಾನ ಉಳಿಸಿಕೊಂಡ ಇತರ ಐವರೆಂದರೆ ಗಸ್ ಅಟಿRನ್ಸನ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಸ್ಯಾಮ್ ಕರನ್ ಮತ್ತು ಲಿಯಮ್ ಲಿವಿಂಗ್‌ಸ್ಟೋನ್. ನಿವೃತ್ತಿಯಿಂದ ಹಿಂದೆ ಸರಿದು ವಿಶ್ವಕಪ್‌ನಲ್ಲಿ ಆಡಿದ ಬೆನ್ ಸ್ಟೋಕ್ಸ್ ಈ ತಂಡದಲ್ಲಿಲ್ಲ. ಅವರು ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಸೀಮ್ ಬೌಲರ್‌ಗಳಾದ ಜೋಶ್ ಟಂಗ್ ಮತ್ತು ಜಾನ್ ಟರ್ನರ್ ಈ ತಂಡದ ಹೊಸಮುಖವಾಗಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ವೇಳೆ 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಆಡಲಾಗುವುದು.
ಜಾಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಗಸ್ ಅಟ್ಕಿನ್ಸನ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಜಾಕ್ ಕ್ರಾಲಿ, ಸ್ಯಾಮ್ ಕರನ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜಾಕ್ಸ್, ಲಿಯಮ್ ವಿಲಿಂಗ್‌ಸ್ಟೋನ್, ಓಲೀ ಪೋಪ್, ಫಿಲ್ ಸಾಲ್ಟ್, ಜೋಶ್ ಟಂಗ್, ಜಾನ್ ಟರ್ನರ್. ಟಿ20 ತಂಡ
ಜಾಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಬೆನ್ ಡಕೆಟ್, ವಿಲ್ ಜಾಕ್ಸ್, ವಿಲಿಂಗ್‌ಸ್ಟೋನ್, ಟೈಮಲ್ ಮಿಲ್ಸ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟಂಗ್, ರೀಸ್ ಟಾಪ್‌ಲೀ, ಜಾನ್ ಟರ್ನರ್, ಕ್ರಿಸ್ ವೋಕ್ಸ್.