Advertisement
ಟ್ರಾಫಿಕ್ ಜಾಮ್ಎಲ್ಲ ವಾಹನಗಳು ಬೀಚ್ ಕಡೆಗೆ ಸಾಗುತ್ತಿರುವುದರಿಂದ ಮಲ್ಪೆ ಮುಖ್ಯ ರಸ್ತೆಯಲ್ಲಿ ಅಪರಾಹ್ನದಿಂದ ವಾಹನ ದಟ್ಟಣೆಯಾಗಿತ್ತು. 2-3 ಕೀ. ಮೀ. ದೂರ ವಾಹನ ಸಾಲು ಕಂಡು ಬಂದಿತ್ತು. ಇದರಿಂದಾಗಿ ಬೀಚ್ನ ಪಾರ್ಕಿಂಗ್ ಏರಿಯಾಗಳಲ್ಲಿ ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಉಂಟಾಗಿತ್ತು. ಟ್ರಾಫಿಕ್ ಜಾಮ್ನಿಂದಾಗಿ ಸ್ಥಳೀಯ ಜನರು ಮತ್ತು ವಾಹನ ಸವಾರರು ಪರದಾಡುವಂತಾಯಿತು.