Advertisement

ಜವಾಬ್ದಾರಿಯುತ ಮದುಮಗಳು:ಮತ ಚಲಾಯಿಸಿ ಮದುವೆಗೆ!

10:08 AM May 12, 2018 | |

ಮಂಗಳೂರು: ಮದುವೆ ಜೀವನದ ಬಹು ದೊಡ್ಡ ಸಂಭ್ರಮ. ಮತದಾನ ಅದಕ್ಕಿಂತಲೂ ದೊಡ್ಡ ಸಂಭ್ರಮ. ಮತದಾನ ತನ್ನ ದೊಡ್ಡ   ಜವಾಬ್ದಾರಿ ಎಂದರಿತ ಮದುಮಗಳು ಮತಗಟ್ಟೆಗೆ ಬಂದು ಮತದಾನ ಮಾಡಿ ಮದುವೆಗೆ ತೆರಳಿ ಮಾದರಿಯಾಗಿದ್ದಾರೆ. 

Advertisement

ಬೊಂದೇಲ್ ಸಂತ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮದುಮಗಳು ವಿಯೊಲಾ ಫೆರ್ನಾಂಡಿಸ್ ಅವರು ಮತ ಚಲಾಯಿಸಿ  ಮದುವೆಗಾಗಿ ಬೆಳ್ತಂಗಡಿಗೆ ತೆರಳಿದರು. 

ವಿಯೊಲಾ ಅವರೊಂದಿಗೆ ಮನೆಯವರೂ ಬಂದು ಮತ ಚಲಾಯಿಸಿ ಮದುವೆಗೆ ತೆರಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next