Advertisement
ಇದೀಗ ಟಿ20 ವಿಶ್ವಕಪ್ ವೇಳೆ ವಿಚಿತ್ರ ದೃಶ್ಯವೊಂದು ಕಂಡುಬಂದಿದೆ. ಅವರಿಂದ ಮಾರ್ಗದರ್ಶನ ಪಡೆಯಲು ಪಾಕಿಸ್ಥಾನದ ವೇಗಿ ಶಹೀನ್ ಶಾ ಅಫ್ರಿದಿ ಕೂಡ ಬಂದಿರುವುದು. ನೆಟ್ಸ್ ವೇಳೆ ಶಮಿ ಪಾಕ್ ವೇಗಿಗೆ ಪಾಠ ಹೇಳುತ್ತಿರುವ ದೃಶ್ಯಾವಳಿ ವೈರಲ್ ಆಗಿದೆ.
ಎಂದಿನಂತೆ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಇವರದು ಭರ್ತಿ 50 ರನ್ನುಗಳ ಕೊಡುಗೆ.
Related Articles
Advertisement
“ಆಸ್ಟ್ರೇಲಿಯದ ಬೌಲರ್‌ಗಳನ್ನು ಇನ್ನಷ್ಟು ಸತಾಯಿಸುವುದು ನನಗೆ ಇಷ್ಟವಿಲ್ಲ’ (ಮಾರ್ನೆ ಕಾ ಮೂಡ್ ಹೀ ನಹೀ ಹೋ ರಹಾ ಯಾರ್) ಎಂದಿದ್ದರು. ಮುಂದಿನ ಎಸೆತದಲ್ಲೇ ಸೂರ್ಯಕುಮಾರ್ ಔಟಾದದ್ದು ಅಚ್ಚರಿಯಾಗಿ ಕಂಡಿತು.