Advertisement

ಸ್ಥಳದಲ್ಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು! ಭಯಾನಕ ಅಪಘಾತ…watch

04:54 PM Jan 23, 2017 | Sharanya Alva |

ಹೈದರಾಬಾದ್: ಇದೊಂದು ಭಯಾನಕ ಅಪಘಾತ ಏಕಾಏಕಿ ಆಟೋವೊಂದು ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ನಡೆದಿದೆ. 

Advertisement

ಇಲ್ಲಿನ ಷಂಶೇರ್ ಗಂಜ್ ನಲ್ಲಿ ಈ ಅಪಘಾತ ನಡೆದಿದ್ದು, 48 ವರ್ಷ ಪ್ರಾಯದ ಜಂಗಯ್ಯ ಎಂಬ ಕೂಲಿ ಕಾರ್ಮಿಕ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ರಕ್ಕಸ ವೇಗದಲ್ಲಿ ಬಂದ ಆಟೋವೊಂದು ಆತನಿಗೆ ಡಿಕ್ಕಿ ಹೊಡೆದು ಮೇಲಕ್ಕೆ ಚಿಮ್ಮಿಸಿತ್ತು. ನಂತರ ಆಟೋದ ಮೇಲೆ ಹಾರಿ ಆತನ ಎದೆ ಮೇಲೆ ಬಡಿದಿತ್ತು. ಗಂಭೀರ ಸ್ವರೂಪ ಪೆಟ್ಟಿನಿಂದಾಗಿ ಜಂಗಯ್ಯನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಈ ಭಯಾನಕ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೀಕ್ಷಿಸಿ…

Advertisement

Udayavani is now on Telegram. Click here to join our channel and stay updated with the latest news.

Next