Advertisement
ಕೋಲಾರಸ್ ಕ್ಷೇತ್ರದ 57ನೇ ಬೂತ್‌ನಲ್ಲಿ ಮತದಾನ ಆರಂಭವಾದಾಗ ಇವಿಎಂ ನಲ್ಲಿ ದೋಷ ಕಂಡು ಬಂದು ಮತದಾನ ಪ್ರಕ್ರಿಯೆ ಅಡಚಣೆಗೆ ಗುರಿಯಾಯಿತು. ಅನಂತರ ಅದನ್ನು ಸರಿಪಡಿಸಲಾಗಿ ಮತ್ತೆ ಮತದಾನ ಸಾಂಗವಾಗಿ ಮುಂದುವರಿಯಿತು ಎಂದು ಮೂಲಗಳು ತಿಳಿಸಿವೆ.
Advertisement
ಮಧ್ಯಪ್ರದೇಶ ಉಪ ಚುನಾವಣೆ: ಶಾಂತಿಯುತ ಮತದಾನ
12:26 PM Feb 24, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.