Advertisement
ಇದು ಅನುಮೋದನೆಗೊಂಡರೆ, ವಿದೇಶದಲ್ಲಿರುವ ಭಾರತೀಯರು ತಮ್ಮ ಪರ ಮತ ಚಲಾಯಿಸಲು ವ್ಯಕ್ತಿ ಯೊಬ್ಬರಿಗೆ ಅಧಿಕಾರ ನೀಡಬಹುದಾಗಿದೆ. ಈ ವ್ಯಕ್ತಿಗಳು ಪ್ರತಿ ಚುನಾವಣೆಗೂ ಬದಲಾಗುತ್ತಾರೆ. ವಿಶ್ವದ ವಿವಿಧ ದೇಶ ಗಳಲ್ಲಿ 3.10 ಕೋಟಿ ಭಾರತೀಯರಿದ್ದಾರೆ. ಇದರೊಂದಿಗೆ ಸರಕಾರಿ ನೌಕರರು, ಸೇನೆಯಲ್ಲಿನ ಮಹಿಳಾ ಸಿಬಂದಿಯ ಸಂಗಾತಿಗೆ ಮತ ಹಾಕುವ ಅವಕಾಶವನ್ನೂ ನೀಡಲಾಗಿದೆ. Advertisement
ಎನ್‌ಆರ್‌ಐಗಳಿಗೂ ಮತದಾನ ಅವಕಾಶ?
12:35 AM Jan 21, 2019 | |
Advertisement
Udayavani is now on Telegram. Click here to join our channel and stay updated with the latest news.