Advertisement

ಮತ ಹಾಕಿದ ಫೋಟೊ ವೈರಲ್: ಮತದಾನದ ಗೌಪ್ಯತೆ ಉಲ್ಲಂಘನೆ

10:52 AM Dec 10, 2021 | Team Udayavani |

ಬಾಗಲಕೋಟೆ: ಸಂಬಿಧಾನಬದ್ದ ಮತದಾನದ ಹಕ್ಕು ಪಡೆದ ಮತದಾರರು, ಅದರ ಗೌಪ್ಯತೆ ಕಾಪಾಡಬೇಕು ಎಂಬುದು ಚುನಾವಣೆ ಆಯೋಗದ ಸ್ಪಷ್ಟ ನಿರ್ದೇಶನ. ಆದರೆ ವಿಧಾನಪರಿಷತ್ ಚುನಾವಣೆಯಲ್ಲಿ ಮತ ಹಾಕಿದ ಫೋಟೋಗಳು ವೈರಲ್ ಆಗುತ್ತಿದೆ.

Advertisement

ಜಿಲ್ಲೆಯ ಬಾದಾಮಿ ತಾಲೂಕಿನ ಮತಗಟ್ಟೆ ಕೇಂದ್ರವೊಂದರಲ್ಲಿ ಮತ ಹಾಕಿದ ಮತದಾರರು ಫೋಟೋ ತಗೆದು ಕಳುಹಿಸಿದ್ದಾರೆ.

ಮತದಾನ ಗೌಪ್ಯತೆ ಕಾಪಾಡಬೇಕು ಎಂಬ ನಿಯಮ ಉಲ್ಲಂಘನೆಯಾಗುತ್ತಿದ್ದರೂ, ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ:ಮತಗಟ್ಟೆಗಳತ್ತ ಮುಖ ಮಾಡದ ಮತದಾರರು

Advertisement

Udayavani is now on Telegram. Click here to join our channel and stay updated with the latest news.

Next