Advertisement
2014ರ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ 1,16,325 (ಶೇ.59.79) ಮತಗಳ ಪೈಕಿ, ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ 28,359 (ಶೇ.24.7), ಹಾಲಿ ಸಂಸದ ಪಿ.ಸಿ.ಮೋಹನ್ ಪರ 76,961 (ಶೇ.67) ಮತಗಳು ಚಲಾವಣೆಯಾಗಿದ್ದವು. ಕ್ಷೇತ್ರದಲ್ಲಿ 7 ಬಿಬಿಎಂಪಿ ವಾರ್ಡ್‌ಗಳಿದ್ದು, 4ರಲ್ಲಿ ಬಿಜೆಪಿ, 3ರಲ್ಲಿ ಕಾಂಗ್ರೆಸ್ ಕಾರ್ಪೊರೇಟರ್‌ಗಳಿದ್ದಾರೆ.
-ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘ ಶಿಕ್ಷಣ ಸಂಸ್ಥೆಯಲ್ಲಿ ಸಭಾಂಗಣ ನಿರ್ಮಾಣ.
-ಬಸವೇಶ್ವರ ನಗರ ವಾರ್ಡ್‌ನಲ್ಲಿ ಅಂಗನವಾಡಿ ನಿರ್ಮಾಣ
Related Articles
-ತಗ್ಗು ಹಾಗೂ ಕೊಳಚೆ ಪ್ರದೇಶಗಳ ಅಭಿವೃದ್ಧಿ
-ಸಿಗ್ನಲ್ ಮುಕ್ತ ರಸ್ತೆ ನಿರ್ಮಾಣ ಯೋಜನೆ
Advertisement
-ವಾರ್ಡ್‌ಗಳು- 7-ಬಿಜೆಪಿ – 4
-ಕಾಂಗ್ರೆಸ್ – 3 -ಜನಸಂಖ್ಯೆ- 3,36,008
-ಮತದಾರರ ಸಂಖ್ಯೆ- 2,04,806
-ಪುರುಷರು – 1,04,036
-ಮಹಿಳೆಯರು – 1,00,770 2014ರ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು- 1,16,325 (ಶೇ.59.79)
-ಬಿಜೆಪಿ ಪಡೆದ ಮತಗಳು – 76,961 (ಶೇ.67)
-ಕಾಂಗ್ರೆಸ್ ಪಡೆದ ಮತಗಳು – 28,359 (ಶೇ.24.7)
-ಜೆಡಿಎಸ್ ಪಡೆದ ಮತಗಳು – 4,466 (ಶೇ.3.9) 2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಎಸ್.ಸುರೇಶ್ ಕುಮಾರ್ ಬಿಜೆಪಿ ಶಾಸಕ
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು – 6
-ಕಾಂಗ್ರೆಸ್ ಸದಸ್ಯರು -1 ಮಾಹಿತಿ: ಜಯಪ್ರಕಾಶ್ ಬಿರಾದಾರ್