Advertisement

Jio effect: ವಡಾಫೋನ್‌ನಿಂದ ಹೊಸಬಳಕೆದಾರರಿಗೆ ಭರ್ಜರಿ ಕೊಡುಗೆ

09:34 AM Jul 25, 2017 | |

 ಹೊಸದಿಲ್ಲಿ : ರಿಲಾಯನ್ಸ್‌ ಜಿಯೋ  ಆಕರ್ಷಕ ಡಾಟಾ  ಕೊಡುಗೆಗಳು  ಇತರ ಕಂಪೆನಿಗಳ ಮೇಲೆ ಭಾರೀ ಪರಿಣಾಮ ಬೀರಿದ್ದು ವಡಾಫೋನ್‌ ಕೂಡ ತನ್ನ ಹೊಸ ಬಳಕೆದಾರರಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ.

Advertisement

ಹೊಸಗ್ರಾಹಕರಿಗಾಗಿ  244 ರೂಪಾಯಿ ರಿಚಾರ್ಜ್‌ ಮಾಡುವ ಮೂಲಕ 70 ದಿನಕ್ಕೆ 70 ಜಿಬಿ 4 ಜಿ ಉಚಿತ ಡಾಟಾ, ಅನ್‌ಲಿಮಿಟೆಡ್‌ ಕೆಗಳನ್ನು ಮಾಡಬಹುದಾಗಿದೆ. 

ಆಫ‌ರ್‌ನಲ್ಲಿ ಹೊಸಗ್ರಾಹಕರಿಗೆ  2 ನೇ ಬಾರಿ ರಿಚಾರ್ಜ್‌ನಲ್ಲೂ ಅನಿಮಿಯತ ಕರೆಗಳು ಮತ್ತು ದಿನಕ್ಕೊಂದು ಜಿಬಿ ಡಾಟಾ ನೀಡಿದ್ದು, ಆದರೆ ವ್ಯಾಲಿಡಿಟಿ 35 ದಿನಗಳಾಗಿರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next