Advertisement
ಉಳಿದಂತೆ ಸ್ಪಿರಟ್ ಆಫ್ ದಿ ಕ್ರಿಕೆಟ್ ಪುರಸ್ಕಾರಕ್ಕೆ ಮಹೇಂದ್ರ ಸಿಂಗ್ ಧೋನಿ ಪಾತ್ರರಾಗಿದ್ದಾರೆ. 2011ರ ಇಂಗ್ಲೆಂಡ್ ಸರಣಿಯಲ್ಲಿ ಇಯಾನ್ ಬೆಲ್ ವಿವಾದಾತ್ಮಕ ರನ್ ಔಟ್ ತೀರ್ಪಿಗೆ ಬಲಿಯಾದಾಗ ಅಂಪೈರ್ ತೀರ್ಪಿಗೆ ವಿರುದ್ಧವಾಗಿ ಮತ್ತೆ ಬ್ಯಾಟಿಂಗ್ ಗ್ ಕರೆಸಿದ್ದರು. ಈ ವರ್ತನೆಗೆ ಐಸಿಸಿ ದಶಕದ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ ನೀಡಿದೆ.
Related Articles
Advertisement
(ಪುರುಷರ)
ದಶಕದ ಆಟಗಾರ: ವಿರಾಟ್ ಕೊಹ್ಲಿ
ದಶಕದ ಏಕದಿನ ಆಟಗಾರ: ವಿರಾಟ್ ಕೊಹ್ಲಿ
ದಶಕದ ಟೆಸ್ಟ್ ಆಟಗಾರ: ಸ್ಟೀವ್ ಸ್ಮಿತ್
ದಶಕದ ಟಿ20 ಆಟಗಾರ: ರಶೀದ್ ಖಾನ್
ದಶಕದ ಸ್ಪಿರಿಟ್ ಆಫ್ ಕ್ರಿಕೆಟ್: ಮಹೇಂದ್ರ ಸಿಂಗ್ ಧೋನಿ
ಮಹಿಳೆಯರು
ದಶಕದ ಆಟಗಾರ್ತಿ: ಎಲಿಸ್ ಪೆರ್ರಿ
ದಶಕದ ಏಕದಿನ ಆಟಗಾರ್ತಿ: ಎಲಿಸ್ ಪೆರ್ರಿ
ದಶಕದ ಟಿ20 ಆಟಗಾರ್ತಿ: ಎಲಿಸ್ ಪೆರ್ರಿ