Advertisement
ವಿಮಾನ ಹತ್ತುವುದಕ್ಕೂ ಮುನ್ನ, ವಿಮಾನ ನಿಲ್ದಾಣದಲ್ಲಿ ನಾಯಕ ವಿರಾಟ್ ಕೊಹ್ಲಿ, ಪುಟಾಣಿ ಅಭಿಮಾನಿಯೊಬ್ಬಳ ಮೊಗದಲ್ಲಿ ಮಂದಹಾಸ ಮಿನುಗಲು ಕಾರಣವಾದರು. ಭಾರತೀಯ ಕ್ರಿಕೆಟ್ ತಂಡದ ಜರ್ಸಿ ಹೋಲುವ ಟೀ ಶರ್ಟ ಧರಿಸಿದ್ದ ರಾಧಾ ಎಂಬ ಈ ಪುಟ್ಟ ಬಾಲಕಿ ತನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಕೊಹ್ಲಿಯವರನ್ನು ಕೋರಿದಳು. ಆಕೆಯ ಮನವಿಗೆ ಸ್ಪಂದಿಸಿದ ಕೊಹ್ಲಿ ಫೋಟಕ್ಕೆ ಸಹಕರಿಸಿದರು. ಫೋಟೋ ತೆಗೆಸಿಕೊಂಡು ಖುಷಿಪಟ್ಟ ಬಾಲಕಿಗೊಂದು ವಿದಾಯ ಹೇಳಿದ ಕೊಹ್ಲಿ ನಗುತ್ತಲೇ ಮುಂದುವರಿದರು. Advertisement
ಪುಟಾಣಿ ಮೊಗದಲ್ಲಿ ಮಂದಹಾಸ ತಂದ ಕೊಹ್ಲಿ
06:10 AM Jun 24, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.