Advertisement

ವೈವಾಹಿಕ ಬದುಕಿಗೆ ಕಾಲಿಟ್ಟ ವಿನೇಶ್‌ ಪೋಗಟ್‌-ಸೋಮ್‌ವೀರ್‌ ರಾಠಿ

10:37 AM Dec 14, 2018 | |

ಸೋನೆಪತ್‌: ಖ್ಯಾತ ಕುಸ್ತಿಪಟುಗಳಾದ ವಿನೇಶ್‌ ಪೋಗಟ್‌-ಸೋಮ್‌ವೀರ್‌ ರಾಠಿ ಗುರುವಾರ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದರು. ಹಲವಾರು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ನೂತನ ವಧೂವರರಿಗೆ ಶುಭ ಹಾರೈಸಿದರು.
 
ವಿಶ್ವ ಮಟ್ಟದ ಹಲವಾರು ಕೂಟಗಳಲ್ಲಿ ವಿನೇಶ್‌ ಪದಕ ಗೆದ್ದಿದ್ದಾರೆ. ಸೋಮ್‌ವೀರ್‌ ಕೂಡ ಕುಸ್ತಿಪಟುವಾಗಿದ್ದು ಹಲವಾರು ಕೂಟಗಳಲ್ಲಿ ಮಿಂಚಿದ್ದಾರೆ. ಕೆಲವು ತಿಂಗಳ ಹಿಂದೆ ವಿನೇಶ್‌ ಖ್ಯಾತ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ ಅವರನ್ನು ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಬಳಿಕ ಇದನ್ನು ವಿನೇಶ್‌ ನಿರಾಕರಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next