Advertisement
ರವಿವಾರ ನಡೆದ ಫೈನಲ್ ಹೋರಾಟದಲ್ಲಿ ಅಕ್ಷೆಲ್ಸೆನ್ ಮಲೇಶ್ಯದ ಲೀ ಚಾಂಗ್ ವೆಯಿ ಅವರನ್ನು 21-14, 19-21, 21-14 ಗೇಮ್‌ಗಳಿಂದ ಉರುಳಿಸಿದ್ದರು. ಕಳೆದ ವರ್ಷ ಸಹಿತ ಆರು ಬಾರಿ ಜಪಾನ್ ಓಪನ್ ಕೂಟದ ಪ್ರಶಸ್ತಿ ಜಯಿಸಿದ್ದ ಲೀ ಚಾಂಗ್ ದ್ವಿತೀಯ ಗೇಮ್‌ನಲ್ಲಿ ಮಾತ್ರ ಅಮೋಘವಾಗಿ ಆಡಿ ಮೇಲುಗೈ ಸಾಧಿಸಿದ್ದರು. ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಆಗಿರುವ ಅಕ್ಷೆಲ್ಸೆನ್ ಕಳೆದ ತಿಂಗಳು ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಚಿನ್ನದ ಪದಕ ಜಯಿಸಿದ್ದರು.
Advertisement
ಜಪಾನ್ ಓಪನ್: ಅಕ್ಷೆಲ್ಸೆನ್, ಮರಿನ್‌ಗೆ ಪ್ರಶಸ್ತಿ
11:21 AM Sep 25, 2017 | |
Advertisement
Udayavani is now on Telegram. Click here to join our channel and stay updated with the latest news.