Advertisement
ಬಿಜೆಪಿ ಬಂಡುಕೋರರ ಬೆಂಬಲದಿಂದ ಕಾಂಗ್ರೆಸ್‌ನ ಐದನೇ ಮೇಯರ್ ಆಗಿ ಶ್ರೀದೇವಿ ಲೋಗಾಂವಿ, ಉಪ ಮೇಯರ್ ಆಗಿ ಬಿಜೆಪಿ ಬಂಡುಕೋರ ಗೋಪಾಲ ಘಟಕಾಂಬಳೆ ಆಯ್ಕೆಯಾಗಿದ್ದಾರೆ. ಜೆಡಿಎಸ್ ಸದಸ್ಯರು ಬಿಜೆಪಿ ಸೇರಿದ್ದರಿಂದ ಬಿಜೆಪಿಗೆ ಈ ಬಾರಿ ಗೆಲ್ಲುವ ಸುಲಭ ಹಾಗೂ ಸ್ಪಷ್ಟ ಅವಕಾಶ ಇತ್ತು. ಆದರೂ, ಸತತ ಐದನೇ ಬಾರಿಗೆ ಪಾಲಿಕೆ ಗದ್ದುಗೆ ಕಾಂಗ್ರೆಸ್‌ಗೆ ಸುಲಭವಾಗಿ ಲಭಿಸಿದ್ದು, ಮತ್ತೂಮ್ಮೆ ರಾಜಕೀಯ ಅಚ್ಚರಿಗೆ ಕಾರಣವಾಗಿದೆ.
Advertisement
ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಕೈ, ಕಮಲ ದೋಸ್ತಿ
07:00 AM Jul 29, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.