Advertisement

Video: ಕಾರಿನಲ್ಲಿ ಬಂದು ಮನೆಯ ಮುಂದಿದ್ದ ಹೂವಿನ ಕುಂಡವನ್ನು ಎಗರಿಸಿದ ಮಹಿಳೆಯರು

11:19 AM Nov 15, 2023 | Team Udayavani |

ಪಂಜಾಬ್: ಮೊಹಾಲಿಯಲ್ಲಿ ಇಬ್ಬರು ಮಹಿಳೆಯರು ಕಾರಿನಲ್ಲಿ ಬಂದು ಮನೆಯೊಂದರ ಹೊರಗೆ ಇಟ್ಟಿದ್ದ ಹೂವಿನ ಕುಂಡಗಳನ್ನು ಕದಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ಮೊಹಾಲಿಯ ಸೆಕ್ಟರ್ 78 ರಲ್ಲಿ ಘಟನೆ ನಡೆದಿದ್ದು ಇದರ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ ಇದರಲ್ಲಿ ಇಬ್ಬರು ಮಹಿಳೆಯರು ಕಾರಿನಲ್ಲಿ ಬಂದು ಮನೆಯ ಎದುರು ಕಾರು ನಿಲ್ಲಿಸಿ ಕಾರಿನಿಂದ ಇಳಿದ ಇಬ್ಬರು ಮಹಿಳೆಯರು ಮನೆಯ ಕಾಂಪೌಂಡ್ ಮೇಲೆ ಇದ್ದ ಹೂವಿನ ಕುಂಡವನ್ನು ಎಗರಿಸಿ ಕೂಡಲೇ ಕಾರಿನಲ್ಲಿ ಕುಳಿತು ಸ್ಥಳದಿಂದ ಪರಾರಿಯಾಗಿದ್ದಾರೆ.

ಕಳೆದ ಒಂದು ವಾರದಲ್ಲಿ ಹತ್ತನೇ ಪ್ರಕರಣ ಇದಾಗಿದ್ದು ಮನೆಯ ಹೊರಭಾಗದಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಕಳವಿನ ದೃಶ್ಯ ಸೆರೆಯಾಗಿದೆ.

ಇದನ್ನೂ ಓದಿ: ಕಾರ್ತಿಕ್‌ ಸುಬ್ಬರಾಜ್‌ “Jigarthanda DoubleX” ಸಿನಿಮಾವನ್ನು ಮೆಚ್ಚಿ ಪತ್ರ ಬರೆದ ರಜಿನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next