Advertisement

ಮದುವೆ ಉಡುಗೆಯ ಟ್ರಯಲ್ಸ್‌ನಲ್ಲಿ ಕತ್ರಿನಾ ಬಿಜಿ

07:43 PM Nov 16, 2021 | Team Udayavani |

ಮುಂಬೈ: ಬಾಲಿವುಡ್‌ ನಟ ರಾಜ್‌ಕುಮಾರ್‌ ರಾವ್‌ ಮತ್ತು ಪತ್ರಲೇಖಾ ಮದುವೆಯಾದ ಬೆನ್ನಲ್ಲೇ ನಟ ವಿಕ್ಕಿ ಕೌಶಲ್‌ ಮತ್ತು ನಟಿ ಕತ್ರಿನಾ ಕೈಫ್ ಮದುವೆಯ ಭರ್ಜರಿ ಸಿದ್ಧತೆ ನಡೆಸಲಾರಂಭಿಸಿದ್ದಾರೆ.

Advertisement

ಡಿಸೆಂಬರ್‌ನಲ್ಲಿ ಜೈಪುರದ ಲಕ್ಸುರಿ ರೆಸಾರ್ಟ್‌ನಲ್ಲಿ ಹಸೆಮಣೆ ಏರಲಿರುವ ಕತ್ರಿನಾ ಈಗಾಗಲೇ ಮದುವೆ ಉಡುಪುಗಳನ್ನು ಸಿದ್ಧಮಾಡಿಸಿಕೊಂಡಿದ್ದು, ಅದರ ಟ್ರಯಲ್ಸ್‌ನಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ:ಅಗತ್ಯ ವಸ್ತುಗಳ ಬೆಲೆ ಏರಿಸಿದ್ದು ಬಿಜೆಪಿ ಸರ್ಕಾರಗಳ ಸಾಧನೆ: ಹೆಚ್.ಡಿ.ರೇವಣ್ಣ

ಮಾಧ್ಯಮದವರ ಕಣ್ಣು ತಪ್ಪಿಸುವ ನಿಟ್ಟಿನಲ್ಲಿ ಮುಂಬೈನ ಬಾಂದ್ರಾದಲ್ಲಿರುವ ಸ್ನೇಹಿತೆಯ ಮನೆಯಲ್ಲೇ ಈ ಎಲ್ಲ ಕೆಲಸಗಳು ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next