Advertisement
ಅಭ್ಯರ್ಥಿಗಳ ನಡುವೆ ಇಂಥ ಚರ್ಚೆ ನಡೆದರೆ, ಅವರ ಸಾಮರ್ಥ್ಯದ ಬಗ್ಗೆ ಸಂಸದರಿಗೆ ಮನದಟ್ಟಾಗುತ್ತದೆ. ಯಾರು ಉಪರಾಷ್ಟ್ರಪತಿಯಾಗಲು ಸೂಕ್ತ ಎಂಬುದನ್ನೂ ನಿರ್ಧರಿಸಲು ಸಾಧ್ಯ. ಇದನ್ನು ಚರ್ಚೆಯೆಂದು ಭಾವಿಸದೇ, ಜಂಟಿ ಸಂವಾದವೆಂದು ಭಾವಿಸಿದರೆ ಸಾಕು ಎಂದಿದ್ದಾರೆ ಗಾಂಧಿ. ಈ ನಡುವೆ, ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿರುವ ಪ್ರತಿಪಕ್ಷಗಳ ವಿರುದ್ಧ ವೆಂಕಯ್ಯ ನಾಯ್ಡು ಕಿಡಿಕಾರಿದ್ದಾರೆ. ಕೆಸರಲ್ಲಿ ಇರುವವರಿಗೆ ಬಿಳಿ ಶರ್ಟು, ಪಂಚೆ ಧರಿಸಿದವರನ್ನು ಕಂಡರೆ ಆಗದು. ನನ್ನ ಮಗನ ವಹಿವಾಟಿನಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ ಎಂದಿದ್ದಾರೆ. Advertisement
ನಾಯ್ಡು ನನ್ನೊಂದಿಗೆ ಚರ್ಚೆಗೆ ಬರಲಿ: ಗೋಪಾಲಕೃಷ್ಣ ಗಾಂಧಿ
08:35 AM Jul 29, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.