Advertisement
75 ವರ್ಷದ ಬುಖಾರಿ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು. 4 ದಶಕಗಳ ಕಾಲ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದಲ್ಲಿ ಗುರಿತಿಸಿಕೊಂಡಿದ್ದ ಬುಖಾರಿ 2 ಅವಧಿಗೆ ಸುರನ್‌ಕೋಟ್ ಶಾಸಕರಾಗಿದ್ದರು.
Advertisement
ಜಮ್ಮು ಕಾಶ್ಮೀರ: ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಅಹ್ಮದ್ ಶಾ ಬುಖಾರಿ ನಿಧನ
10:23 PM Oct 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.