Advertisement
ಮಾ. 25ರ ಲಾಕ್‌ಡೌನ್‌ಗಿಂತ ಮುನ್ನ 18,000 ಕಾರುಗಳಿಗೆ ಬೇಡಿಕೆಯಿತ್ತು. ಅನಂತರ 2000 ಕಾರಿಗೆ ಬೇಡಿಕೆ ಬಂದಿದೆ. ಇದು ಬರೀ ಹ್ಯುಂಡಾಯ್‌ಗೆ ಮಾತ್ರವಲ್ಲ, ಭಾರತದ ವಾಹನ ತಯಾರಿ ಕ್ಷೇತ್ರಕ್ಕೇ ಶುಭ ಸಮಾಚಾರ ಎಂದು ತಜ್ಞರು ಹೇಳಿದ್ದಾರೆ.
Related Articles
Advertisement
1. 1.5 ಲೀಟರ್ ಪೆಟ್ರೋಲ್ (113 ಬಿಎಚ್‌ಪಿ ಮತ್ತು 144 ಎನ್‌ಎಂ). 2. 1.4 ಜಿಡಿಐ ಟಬೋ ಪೆ ಟ್ರೋಲ್ ಎಂಜಿನ್ ಬೆಲ್ಟ್ (138 ಬಿಎಚ್‌ಪಿ, 242 ಎನ್‌ಎಂ) 3. 1.5 ಲೀಟರ್ ಡೀಸೆಲ್ ಎಂಜಿನ್ (113 ಬಿಎಚ್‌ಪಿ, 250 ಎನ್ ಎಂ). ಈ ಪೈಕಿ ಡೀಸೆಲ್ ಎಂಜಿನ್ ಕಾರಿಗೆ ಗರಿಷ್ಠ ಶೇ.55ರಷ್ಟು ಬೇಡಿಕೆಯಿದೆ.