Advertisement

ತಾರಾಲಯದಲ್ಲಿ ವೇಣು ಬಾಪು ಜನ್ಮದಿನ 11ರಂದು

12:03 PM Aug 07, 2018 | Team Udayavani |

ಬೆಂಗಳೂರು: ಜವಾಹರ್‌ ಲಾಲ್‌ ನೆಹರು ತಾರಾಲಯದಿಂದ ಆ.11ರಂದು ವೇಣು ಬಾಪು ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಜವಾಹರ್‌ ಲಾಲ್‌ ನೆಹರು ತಾರಾಲಯದಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ 40 ಮಂದಿ ಆಸಕ್ತರು ಭಾಗವಹಿಸಬಹುದು.

Advertisement

ಭಾಗವಹಿಸಲು ಇಚ್ಛಿಸುವವರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ 080 2237 9725 ಅಥವಾ 2226 6084 ಅಥವಾ info@taralaya.org ಅಥವಾ //www.taralaya.org/announcements.php. ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next