Advertisement

ಅನುಷ್ಕಾ ಕೌಶಲ ರಾಯಭಾರಿ

11:09 AM Sep 19, 2018 | Karthik A |

ಮುಂಬಯಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ರೂಪಿಸಲಾಗಿರುವ ಕೌಶಲ ಭಾರತ ಯೋಜನೆಗೆ ರಾಯಭಾರಿಗಳಾಗಿ ಬಾಲಿವುಡ್‌ ನಟರಾದ ವರುಣ್‌ ಧವನ್‌ ಹಾಗೂ ಅನುಷ್ಕಾ ಶರ್ಮಾ ಆಯ್ಕೆಯಾಗಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ, ಈ ಇಬ್ಬರೂ ನಟಿಸುತ್ತಿರುವ ಬಿಡುಗಡೆಯಾಗದ ಹೊಸ ಸೂಯಿ ಧಾಗಾ ಚಿತ್ರವನ್ನು ಭಾರತೀಯ ಉದ್ಯಮಿಗಳಿಗಾಗಿ ಅರ್ಪಿಸಲಾಗುತ್ತದೆ. ಹಾಗಾಗಿ, ಇದರ ಹೆಸರನ್ನು ಸೂಯಿ ಧಾಗಾ- ಮೇಡ್‌ ಇನ್‌ ಇಂಡಿಯಾ ಎಂದು ಬದಲಾಯಿಸಲಾಗುತ್ತಿದೆ. ಹೊಸ ಜವಾಬ್ದಾರಿ ಬಗ್ಗೆ ಖುಷಿಪಟ್ಟ ವರುಣ್‌ ಹಾಗೂ ಅನುಷ್ಕಾ, ಪ್ರಧಾನಿಯವರ ಆಶಯವನ್ನು ಸರ್ವರಿಗೂ ತಲುಪಿಸಲು ಪ್ರಾಮಾಣಿಕ ಪ್ರಯತ್ನಪಡುವುದಾಗಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next