Advertisement
ಟ್ರೈನ್ 18ನಲ್ಲಿನ ಎಸಿ ಕೋಚ್ನ ಟಿಕೆಟ್ ಬೆಲೆ, ವಾರಾಣಸಿ – ದಿಲ್ಲಿ ನಡುವೆ ಸಂಚರಿಸುವ ಶತಾಬ್ದಿ ರೈಲಿನ ಟಿಕೆಟ್ಗಿಂತ 1.5 ಪಟ್ಟು ಹೆಚ್ಚಿದ್ದರೆ, ಎಕ್ಸಿಕ್ಯೂಟಿವ್ ಕ್ಲಾಸ್ನ ಟಿಕೆಟ್ ಬೆಲೆ, ಇದೇ ಮಾರ್ಗದಲ್ಲಿ ಸಂಚರಿಸುವ ಯಾವುದೇ ರೈಲಿನ ಅತ್ಯುತ್ತಮ ಎ.ಸಿ. ಕೋಚ್ನ ಟಿಕೆಟ್ ದರಕ್ಕಿಂತ 1.4 ಪಟ್ಟು ಹೆಚ್ಚು ಎಂದು ವಿಶ್ಲೇಷಿಸಲಾಗಿದೆ. ಫೆ. 15ರಂದು ಪ್ರಧಾನಿ ನರೇಂದ್ರ ಮೋದಿಯವರು “ವಂದೇ ಭಾರತ್’ ರೈಲು ಸಂಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. Advertisement
“ವಂದೇ ಭಾರತ್’ರೈಲಿನ ಟಿಕೆಟ್ ಬೆಲೆ 1,850 ರೂ.
12:30 AM Feb 12, 2019 | |
Advertisement
Udayavani is now on Telegram. Click here to join our channel and stay updated with the latest news.