Advertisement
ಯಾವ ಕಾಲಕ್ಕೆ ಸೇರಿದ್ದು?45 ಕಲಾಕೃತಿಗಳು ಕ್ರಿಸ್ತ ಪೂರ್ವ ಕಾಲಕ್ಕೆ ಸೇರಿದ್ದು ಎಂದು ಹೇಳಲಾಗುತ್ತಿದೆ. ತಾಮ್ರದಿಂದ ಮಾಡಲಾಗಿರುವ ಮಾನವ ರೂಪದ ಪ್ರತಿಮೆ ಯೊಂದು ಕ್ರಿ.ಪೂ.2000ಕ್ಕೆ ಸೇರಿದ್ದು. ಇನ್ನುಳಿದಂತೆ ಬಹುತೇಕವು 11ರಿಂದ 14ನೇ ಶತಮಾನಕ್ಕೆ ಸೇರಿರುವುದು ಎಂದು ಊಹಿಸಲಾಗಿದೆ.
ಅಮೆರಿಕ ಮಾತ್ರವಲ್ಲ, ಆಸ್ಟ್ರೇಲಿಯಾ, ಸಿಂಗಾಪುರ, ಜರ್ಮನಿ ಸೇರಿ ಅನೇಕ ರಾಷ್ಟ್ರಗಳು ಭಾರತದಿಂದ ಕದ್ದೊಯ್ದಿದ್ದ ಪುರಾತನ ಕಲಾಕೃತಿ ಗಳನ್ನು ಹಿಂದಿರುಗಿಸುವ ಪ್ರಕ್ರಿಯೆ ನಡೆಸುತ್ತಿವೆ. ಯಾವ ರಾಜ್ಯಕ್ಕೆ ಸೇರಿದವು?
ತಮಿಳುನಾಡು, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ, ಉತ್ತರಾಖಂಡ ಮತ್ತು ಬಿಹಾರ
Related Articles
ಬುದ್ಧನ ಕಂಚಿನ ಪ್ರತಿಮೆ, ವಿಷ್ಣುವಿನ
ಕಂಚಿನ ಪ್ರತಿಮೆ, ದೇಶದ ಮಧ್ಯ ಭಾಗದ
3 ತೀರ್ಥಂಕರರ ಪ್ರತಿಮೆ ಸೇರಿ ಅನೇಕ
ಪ್ರತಿಮೆಗಳು ಇದರಲ್ಲಿವೆ.
Advertisement