Advertisement

US Open: 2 ವರ್ಷಗಳ ಬಳಿಕ ಸೆರೆನಾ ದರ್ಶನ!

12:22 AM Sep 02, 2024 | Team Udayavani |

ನ್ಯೂಯಾರ್ಕ್: ಅಮೆರಿಕದ ಖ್ಯಾತ ಆಟಗಾರ್ತಿ, 23 ಗ್ರ್ಯಾನ್‌ಸ್ಲಾಮ್‌ಗಳ ಒಡತಿ ಸೆರೆನಾ ವಿಲಿಯಮ್ಸ್‌ 2 ವರ್ಷಗಳ ಬಳಿಕ ಯುಎಸ್‌ ಓಪನ್‌ನಲ್ಲಿ ದರ್ಶನವಿತ್ತರು. ಶನಿವಾರದ ಕೆಲವು ಪಂದ್ಯಗಳನ್ನು ವೀಕ್ಷಿಸಿ ಸಂಭ್ರಮಿಸಿದರು.

Advertisement

6 ಸಲ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಸೆರೆನಾ ವಿಲಿಯಮ್ಸ್‌, 2022ರಲ್ಲಿ ವಿದಾಯ ಹೇಳಿದ ಬಳಿಕ ತವರಿನ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡದ್ದು ಇದೇ ಮೊದಲು. ಮಾಧ್ಯಮದವರೊಂದಿಗೆ ನಗುವಿನ ಚಟಾಕಿ ಹಾರಿಸಿದ ಸೆರೆನಾ, ಪ್ಲೇಯರ್ ಜಿಮ್‌ನಲ್ಲಿ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್‌ ಜತೆ ಆತ್ಮೀಯ ಮಾತುಕತೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next