Advertisement
ಕೆರ್ಗಾಲ್ ಗ್ರಾಮದ ನಂದನವನ ರಾ.ಹೆದ್ದಾರಿ 66ರ ಸಮೀಪದ ಇರುವ ಅಜ್ಫಾನ್ ಡ್ರೈ ಫುಡ್ಸ್ ಅಂಗಡಿಗೆ ಆ.17ರಂದು ರಾತ್ರಿ ನುಗ್ಗಿದ ಕಳ್ಳರು ಅಂಗಡಿಯ ಬಾಗಿಲಿಗೆ ಹಾಕಿದ ರೋಲಿಂಗ್ ಶೆಟರ್ ಮದ್ಯ ಭಾಗದಲ್ಲಿ ಆಯುಧದಿಂದ ಬಾಗಿಲನ್ನು ಬೆಂಡ್ ಮಾಡಿ ಬಾಗಿಲಿನ ಬೀಗ ಒಡೆದು ಒಳ ಪ್ರವೇಶಿಸಿ ಅಂಗಡಿಯಲ್ಲಿದ್ದ ವಿವಿಧ ಕಂಪನಿಯ ಸುಮಾರು 20,000 ಸಾವಿರ ಮೌಲ್ಯದ ಚಾಕ್ಲೇಟ್ಗಳನ್ನು ಹಾಗೂ ವಿವಿಧ ಬಗೆಯ ಡ್ರೈ ಪುಡ್ಸ್ ಹಾಗೂ ಅಂಗಡಿಗೆ ಅಳವಡಿಸಿದ ಸಿಸಿ ಕ್ಯಾಮರಾದ ಡಿವಿಆರ್ನ್ನು ಕಳವುಮಾಡಿಕೊಂಡು ಹೋಗಿದ್ದಾರೆ.
Advertisement
Uppunda: ಅಂಗಡಿ ಬೀಗ ಮುರಿದು ಚಾಕೋಲೆಟ್, ಡ್ರೈ ಫುಡ್ಸ್ ಕಳವು
02:54 PM Aug 19, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.