Advertisement

UPI; ಸಿಂಗಾಪುರದಿಂದ ಯುಪಿಐ ಮೂಲಕ ಹಣ

01:10 AM Jan 12, 2024 | |

ಹೊಸದಿಲ್ಲಿ: ಇನ್ನು ಮುಂದೆ ಭಾರತೀಯರು ಯುಪಿಐ ಸೇರಿದಂತೆ ಪ್ರಮುಖ ಹಣಕಾಸು ಆ್ಯಪ್‌ಗಳ ಮೂಲಕ ಸಿಂಗಾಪುರದಿಂದ ತ್ವರಿತವಾಗಿ ಮತ್ತು ಸುರಕ್ಷಿತ ವಾಗಿ ಹಣವನ್ನು ಸ್ವೀಕರಿಸಬಹುದಾಗಿದೆ.

Advertisement

ಸಿಂಗಾಪುರದಲ್ಲಿರುವ ಭಾರತೀಯ ವಲಸಿಗರು ಈಗ ನೇರವಾಗಿ ಭಾರತೀಯರ ಬ್ಯಾಂಕ್‌ ಖಾತೆಗಳಿಗೆ ಹಣವನ್ನು ಕಳುಹಿಸ ಬಹುದು. ಭೀಮ್‌, ಪೇಟಿಎಂ, ಫೋನ್‌ಪೇ ಹಾಗೂ ಆಕ್ಸಿಸ್‌ ಬ್ಯಾಂಕ್‌, ಡಿಬಿ ಎಸ್‌ ಬ್ಯಾಂಕ್‌ ಇಂಡಿಯಾ, ಐಸಿಐಸಿಐ ಬ್ಯಾಂಕ್‌, ಇಂಡಿಯನ್‌ ಬ್ಯಾಂಕ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಎಸ್‌ಬಿಐ ಆ್ಯಪ್‌ಗಳಲ್ಲಿ ಈ ಸೌಲಭ್ಯ ಸಿಗುತ್ತಿದೆ. ಶೀಘ್ರವೇ ಅದು ಎಲ್ಲ ಬ್ಯಾಂಕ್‌ಗಳ ಆ್ಯಪ್‌ಗಳಲ್ಲೂ ಈ ಸೌಲಭ್ಯ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next