Advertisement

ಲೂನಾರ್ ಡಯಾಕೇರ್‌ಗೆ ಉಪೇಂದ್ರ ರಾಯಭಾರಿ

11:17 AM Jan 13, 2017 | Team Udayavani |

ಬೆಂಗಳೂರು: ಭಾರತದ ಸುಪ್ರಸಿದ್ಧ ಫ‌ೂಟ್‌ವೇರ್‌ ತಯಾರಕ ಮತ್ತು ಮಾರಾಟ ಕಂಪನಿ ಲೂನಾರ್ ಎಕ್ಸ್‌ ಪೋರ್ಟ್ಸ್ ಪ್ರೈ. ಲಿ.,ನ  ಲೂನಾರ್ ವಾಕ್‌ವೆುಟ್‌ ಮಧುಮೇಹಿಗಳಿಗೆ ಉಪಯುಕ್ತವಾದ ಪಾದರಕ್ಷೆ “ವಾಕ್‌ವೆುಟ್‌ ಡಯಾಕೇರ್‌’ ಅನ್ನು ಬಿಡುಗಡೆ ಮಾಡಿದೆ. 

Advertisement

ಇತೀ¤ಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಕ್‌ವೆುಟ್‌ ಡಯಾಕೇರ್‌ ಪಾದರಕ್ಷೆಗಳ ಮಾರುಕಟ್ಟೆಯ ಪ್ರಚಾರ ರಾಯಭಾರಿಯಾಗಿ ಪ್ರಸಿದ್ಧ ನಟ ಉಪೇಂದ್ರ ಅವರನ್ನು ನೇಮಿಸಿದೆ. ಈ ಸಂದರ್ಭದಲ್ಲಿ ನಟ ಉಪೇಂದ್ರ ಅವರು ನೂತನ ಡಯಾಕೇರ್‌ ಪಾದರಕ್ಷೆಗಳನ್ನು ನಾಡಿನ ಜನತೆ ಅರ್ಪಿಸಿ ಮಾತನಾಡಿದರು.

ವಾಕ್‌ವೆುಟ್‌ ಡಯಾಕೇರ್‌ ಮೃದು ವಾಗಿರುವುದರಿಂದ ಡಯಾಬಿಟೀಸ್‌ ಇರುವವರ ಪಾದಗಳಿಗೆ ಉತ್ತಮ ರಕ್ಷಣೆ ನೀಡಲಿದೆ. ಇದು ಹೊಸ ವರ್ಷದ ಕೊಡುಗೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next