Advertisement
ಈ ನಡುವೆಯೇ ಸೋಶಿಯಲ್ ಮೀಡಿಯಾಗಳಲ್ಲಿ ಉಪೇಂದ್ರ ರಾಜಕೀಯ ಎಂಟ್ರಿ ಬಗ್ಗೆ ನೆಗೆಟಿವ್ ಕೂಡಾ ಕೇಳಿಬರುತ್ತಿದೆ. ಅದೇನೇ ಆದರೂ ಉಪೇಂದ್ರ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಸ್ಟೇಟಸ್ ಮೇಲೆ ಸ್ಟೇಟಸ್ ಹಾಕುತ್ತಾ “ಪ್ರಜಾಕಾರಣ’ ಮಾಡುತ್ತಿದ್ದಾರೆ. 15 ಸಾವಿರಕ್ಕೂ ಅಧಿಕ ಇಮೇಲ್‌ಗಳು ಅವರ ಇನ್‌ಬಾಕ್ಸ್‌ಗೆ ಬಂದಿರುವ ಖುಷಿ ಕೂಡಾ ಅವರಿಗಿದೆ. ಈ ನಡುವೆಯೇ ಉಪೇಂದ್ರ ಅವರ ರಾಜಕೀಯದ ಕುರಿತಾದ ಕೆಲವು ಟ್ವೀಟ್ ಇಲ್ಲಿವೆ.
-ಪ್ರಿನ್ಸ್ ಪುಟ್ಟ ಎಂಪಿ ಸೀಟ್‌ನ ಮಜಾ ತಗೋಳ್ಳೋಕ್ಕಾ. ಜನರ ಸಮಸ್ಯೆ ಏನು ಉಪ್ಪಿಟ್ಟು ಅಂದೊRಂಡಿದ್ದೀರಾ ರಾಜಕೀಯ ಮಾಡೋಕೆ?
-ಖಾದ್ರಿ ಪ್ರಕಾಶ್
Related Articles
-ನಂದನ್
Advertisement
ಹೊಸ ಪಕ್ಷ ಬೇಡ, ಈಗಾಗಲೇ ಇರೋ ಒಂದು ಪಕ್ಷದ ಬೆಂಬಲಿತ ವಿಂಗ್ ಮಾಡಿ, ಆ ಮೂಲಕ ತಮ್ಮ ಕೆಲಸ ಆರಂಭಿಸಿ. ಹೊಸ ಪಕ್ಷ ಬೇಡವೇ ಬೇಡ.-ರವಿರಾಜ್ ನೀವು ಪವನ್ ಕಲ್ಯಾಣ್ ಅವರ ತಂತ್ರಗಳನ್ನು ಫಾಲೋ ಮಾಡಿ.
-ನೇತಿ ನಾಗೇಶ್ವರ ನಮ್ಮ ಜನರಿಗೆ ಡೈರೆಕ್ಟ್ ಆಗಿ ಹೇಳಿದ್ರೆ ಅರ್ಥ ಆಗಲ್ಲ, ಇನ್‌ಡೈರೆಕ್ಟ್ ಆಗಿ ಹೇಳಿದರೇನೇ ಅರ್ಥ ಆಗೋದು. ಆ ತರಹ ಹೇಳ್ಳೋಕೆ ಉಪ್ಪಿ ಸರ್ ಬೇಕು.
-ಯತೀಶ್ ನಾಯಕ್ ನಿಮ್ಮದು ರೆಸಾರ್ಟ್ ರಾಜಕೀಯ ಆಗದೇ, ಒಳ್ಳೆಯ ರಿಸಲ್ಟ್ ಪ್ರಜಾಕೀಯವಾಗಲಿ.
-ಶ್ರೀಕಾಂತ್ ಕೃಷ್ಣ ಉಪೇಂದ್ರಗೆ ಏನಿಲ್ಲ, ಉಪ್ಪಿ(2)ಗೆ ಏನೇನಿಲ್ಲ. ರಾಜಕೀಯಕ್ಕೆ “ನಾನು’ ಸೂಕ್ತ, “ನೀನು’ ಅಲ್ಲ
-ಎಂಜಿ