Advertisement

ಸಭಾತ್ಯಾಗದ ನಡುವೆಯೇ ವಿಧೇಯಕ ಪಾಸ್‌

09:05 AM Mar 28, 2018 | Team Udayavani |

ಲಕ್ನೋ: ಸಂಘಟಿತ ಅಪರಾಧಗಳಿಗೆ ಕಡಿವಾಣ ಹಾಕುವ ಮತ್ತು ಉಗ್ರ ಕೃತ್ಯಕ್ಕೆ ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉತ್ತರಪ್ರದೇಶ ಸಂಘಟಿತ ಅಪರಾಧ ತಡೆ ವಿಧೇಯಕಕ್ಕೆ ಇಲ್ಲಿನ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರ ಪಡೆಯಲಾಗಿದೆ. ಪ್ರತಿಪಕ್ಷಗಳ ವಿರೋಧ ಹಾಗೂ ಸಭಾತ್ಯಾಗದ ನಡುವೆಯೇ ವಿಧೇಯಕವನ್ನು ಅಂಗೀಕರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next