Advertisement

ಉಡುಪಿ : ರೈಲು ಹಳಿಯಲ್ಲಿ ಅಪರಿಚಿತ ಮುಸ್ಲಿಂ ಮಹಿಳೆಯ ಶವ ಪತ್ತೆ 

11:14 AM Feb 17, 2017 | |

ಉಡುಪಿ: ನಗರದ ಇಂದ್ರಾಳಿಯಲ್ಲಿ ರೈಲು ಹಳಿಯಲ್ಲಿ  ಶುಕ್ರವಾರ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. 

Advertisement

ಸುಮಾರ 50 ವರ್ಷ ಪ್ರಾಯದ ಮೃತ ಮಹಿಳೆ ಮುಸ್ಲಿಂ ಸಮುದಾಯಕ್ಕೆ ಸೇರಿದವಂತೆ ಕಂಡು ಬಂದಿದ್ದು, ನಿನ್ನೆ ಮಧ್ಯಾಹ್ನದ ವೇಳೆ ಇಂದ್ರಾಳಿಯಲ್ಲಿರುವ ಮಸೀದಿ ಬಳಿ ಭಿಕ್ಷೆ ಬೇಡುತ್ತಿದ್ದರು ಎನ್ನಲಾಗಿದೆ. ಆರ್ಥಿಕ ಸಮಸ್ಯೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಹೇಳಲಾಗಿದೆ. 

ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next