Advertisement

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪತ್ನಿ, ಪುತ್ರಿಯಿಂದ ಮನೆಯಲ್ಲೇ ಮಾಸ್ಕ್ ತಯಾರಿ

02:14 AM Apr 09, 2020 | Hari Prasad |

ಕೇಂದ್ರ ಸಚಿವ ಧಮೇಂದ್ರ ಪ್ರಧಾನ್‌ ಪತ್ನಿ ಮತ್ತು ಮಗಳು ಮನೆಲ್ಲಿಯೇ ಮಾಸ್ಕ್ ತಯಾರಿಸುತ್ತಿರುವ ಫೋಟೊವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಚಿತ್ರದಲ್ಲಿ ಪ್ರಧಾನ್‌ ಪತ್ನಿ ಮೃದುಲಾ ಮತ್ತು ಅವರ ಮಗಳು ನೈಮಿಶಾ ಹೊಲಿಗೆ ಯಂತ್ರ ಬಳಸಿ ಮಾಸ್ಕ್ ತಯಾರಿಸುತ್ತಿರುವುದು ಚಿತ್ರದಲ್ಲಿ ಕಾಣಬಹುದಾಗಿದೆ.

Advertisement

ಈ ಚಿತ್ರ ಪೋಸ್ಟ್‌ ಮಾಡಿರುವ ಅವರು, ಈ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಸಮಾಜಕ್ಕೆ ನಮ್ಮಿಂದಾಗುವಷ್ಟು ಸಹಾಯ ಮಾಡಬೇಕು. ನನ್ನ ಪತ್ನಿ ಮತ್ತು ಮಗಳ ಕುರಿತು ನನಗೆ ಹೆಮ್ಮೆ ಎನಿಸುತ್ತಿದೆ. ಅವರು ಮನೆಯಲ್ಲೇ ಮಾಸ್ಕ್ ತಯಾರಿಸುತ್ತಾರೆ. ಇವು ನಮಗೆ ಮಾತ್ರವಲ್ಲ, ಅಗತ್ಯವಿರುವ ಇತರರಿಗೂ ಉಚಿತವಾಗಿ ನೀಡುತ್ತೇವೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next