Advertisement
ಇದನ್ನೂ ಓದಿ:ಕೇಂದ್ರ ಬಜೆಟ್ 2022-23: ಈ ಬಾರಿ ಯಾವ ವಸ್ತು ದುಬಾರಿ, ಯಾವುದು ಅಗ್ಗ?
Related Articles
Advertisement
ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನೆಗೆ 6,400 ಕೋಟಿ ರೂಪಾಯಿ, ಪ್ರಧಾನ್ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಗೆ 10,000 ಕೋಟಿ ರೂಪಾಯಿ.
ದೂರ ಸಂಪರ್ಕ ಇಲಾಖೆಗೆ 10,540.82 ಕೋಟಿ ರೂಪಾಯಿ, ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಗೆ 107715.38 ಕೋಟಿ ರೂಪಾಯಿ. ಕೃಷಿ ಮತ್ತು ರೈತರ ಅಭಿವೃದ್ಧಿಗೆ 132513.62 ಕೋಟಿ ರೂಪಾಯಿ.
ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ 138203.63 ಕೋಟಿ ರೂಪಾಯಿ, ರೈಲ್ವೆ ಸಚಿವಾಲಯಕ್ಕೆ 140367.13 ಕೋಟಿ, ಗೃಹ ವ್ಯವಹಾರಗಳ ಸಚಿವಾಲಯಕ್ಕೆ 185776.55 ಕೋಟಿ, ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯಕ್ಕೆ 199107.71 ಕೋಟಿ ರೂಪಾಯಿ ಅನುದಾನ. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ 217684.46 ಕೋಟಿ ಹಾಗೂ ರಕ್ಷಣಾ ಸಚಿವಾಲಯಕ್ಕೆ 525166.16 ಕೋಟಿ ಅನುದಾನ.