Advertisement

Ullal: ಸಮುದ್ರ ಪ್ರಕ್ಷುಬ್ಧ; ನೆತ್ತಿಲಪದವು, ಬೋಳಿಯಾರಿನಲ್ಲಿ ಮನೆಗೆ ಹಾನಿ

01:31 AM Dec 03, 2024 | Team Udayavani |

ಉಳ್ಳಾಲ: ಉಳ್ಳಾಲದಲ್ಲಿ ಸಮುದ್ರ ಸ್ವಲ್ಪ ಪ್ರಕ್ಷುಬ್ಧವಾಗಿದೆ. ಸಂಜೆಯಿಂದ ಗುಡುಗು ಸಹಿತ ಮಳೆಯಾಗಿದ್ದು, ನರಿಂಗಾನದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ.

Advertisement

ಬೋಳಿಯಾರ್‌ನಲ್ಲಿ ಗುಡ್ಡ ಕುಸಿದು ಮನೆಯೊಂದು ಅಪಾಯದಲ್ಲಿದ್ದು, ತೊಕ್ಕೊಟ್ಟಿನಲ್ಲಿ ಮಳೆ ನೀರು ನಿಂತು ಮರದ ಮಿಲ್ಲಿಗೆ ಹಾನಿಯಾಗಿದೆ.

ಸೋಮವಾರ ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗಿದೆ. ನರಿಂಗಾನ ಗ್ರಾಮದ ನೆತ್ತಿಲಪದವಿನಲ್ಲಿ ದೀಪಾ ವತಿ ಪ್ರವೀಣ್‌ ಅವರ ಮನೆಗೆ ಹಾನಿಯಾಗಿದೆ. ಬೋಳಿಯಾರ್‌ನ ರಂತಡ್ಕದಲ್ಲಿ ಗುಡ್ಡ ಕುಸಿದು ಜಮೀಲಾ ಅವರ ಮನೆ ಅಪಾಯದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next