Advertisement

Ullal: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

12:02 AM Oct 01, 2024 | Team Udayavani |

ಉಳ್ಳಾಲ: ಉಳ್ಳಾಲ ಸುಂದರಿಭಾಗ್‌ ಗಣಪತಿ ಮಂದಿರದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ತಾಯಿ ಮತ್ತು ಮಗಳು ನಾಪತ್ತೆಯಾದ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬೆಳಗಾವಿಯ ಗೊರವನಕೊಳ್ಳ ಮಾದರ ಓಣಿ ನಿವಾಸಿ ರಮೇಶ ಯಲ್ಲಪ್ಪ ಮಾದರ ಅವರ ಪತ್ನಿ ದ್ಯಾಮವ್ವ ರಮೇಶ ಮಾದರ (26) ಮತ್ತು ಎರಡೂವರೆ ವರ್ಷದ ಶ್ರುತಿ ಕಾಣೆಯಾದವರು.

 

Advertisement

Udayavani is now on Telegram. Click here to join our channel and stay updated with the latest news.

Next