Advertisement
ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆಯೂ ಕಳೆದ 5 ವರ್ಷಗಳಲ್ಲಿ ಹೆಚ್ಚಿದೆ. 2017ರಲ್ಲಿ 1.1 ಲಕ್ಷ ಮಂದಿ ಇದನ್ನು ಆಯ್ದುಕೊಂಡಿದ್ದರೆ, 2021ರಲ್ಲಿ 3.4 ಲಕ್ಷಕ್ಕೆ ಏರಿದೆ. ಸೆ. 21ರಂದು ಈ ಪರೀಕ್ಷೆ ನಡೆಯಲಿದೆ. ಕೊರೊನಾ ಬಳಿಕ ಒಂದು ಲಕ್ಷದಷ್ಟು ಮಂದಿ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ನೋಂದಣಿ ಮಾಡಿಕೊಂಡಿದ್ದಾರೆ. Advertisement
ನೀಟ್-ಯುಜಿ ಬರೆಯಲಿದ್ದಾರೆ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳು
01:32 AM Aug 21, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.