Advertisement

ಪುತ್ರನಿಗೆ ಅನಾರೋಗ್ಯ: ನೊಂದ ತಂದೆ ಆತ್ಮಹತ್ಯೆಗೆ ಶರಣು

12:01 AM Apr 21, 2023 | Team Udayavani |

ಉಡುಪಿ: ಪುತ್ರನ ಅನಾರೋಗ್ಯದಿಂದ ನೊಂದು ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಸದಾನಂದ ಅಮೀನ್‌(54) ಆತ್ಮಹತ್ಯೆ ಮಾಡಿಕೊಂಡವರು. ಸಣ್ಣ ವಯಸ್ಸಿನಲ್ಲಿಯೇ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದು, ಕೃತಕ ಕಾಲುಗಳನ್ನು ಜೋಡಿಸಿಕೊಂಡಿದ್ದರು. ಜತೆಗೆ ಮಗನಿಗೆ ಅನಾರೋಗ್ಯ ಇದ್ದುದರಿಂದ ಜೀವನದಲ್ಲಿ ನೊಂದು ಎ. 20ರಂದು ಅಂಬಲಪಾಡಿಯ ವಾಸ್ತವ್ಯದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next