Advertisement
ಇಲ್ಲಿ ದುಃಖವಾಗುವುದು ರಕ್ತ ಬಂದದ್ದರಿಂದಲ್ಲ. ಈ ದೇಹ ನನ್ನದು ಎಂದು ತಿಳಿದುಕೊಂಡಿರುವುದರಿಂದ ದೇಹದಲ್ಲಾಗುವ ದುಃಖವು ಆತ್ಮನಿಗಾಗುವುದು. ದೇಹಾಭಿಮಾನ ಬಿಡುವ ಪ್ರಾಕ್ಟಿಸ್ ಮಾಡಿದರೆ ಸುಖದುಃಖದಿಂದ ಹೊರಬರಲು ಸಾಧ್ಯ. ಪ್ರಾಕ್ಟಿಸ್ನ್ನು ಕ್ರಮೇಣ ಮಾಡಬೇಕು, ನಿರಂತರ ಅನುಸಂಧಾನದಲ್ಲಿ ಮಾಡಬೇಕು. ದೇಹದಲ್ಲಿ ಆಗುವಂತೆ ಮನಸ್ಸಿನ ಮೇಲೂ ದುಃಖವಾಗುತ್ತದೆ. ಯಾರಾದರೂ ಅವಮಾನ ಮಾಡಿದರೆ ಅವಮಾನವಾಯಿತು ಎಂದು ಬೇಸರಿಸುತ್ತೇವೆ. ಅವಮಾನ ಆದದ್ದು ಮನಸ್ಸಿಗೆ. “ಮನಸ್ಸಿನಲ್ಲಿ ನಾವು ದೊಡ್ಡ ಜನ’ ಎಂದು ತಿಳಿದುಕೊಂಡಿರುತ್ತೇವೆ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
Related Articles
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
Advertisement