Advertisement

Udupi: ಕೆಮ್ತೂರು ತುಳು ನಾಟಕ ಸ್ಪರ್ಧೆ: “ಮರಣ ಗೆಂದಿನಾಯೆ’ ಪ್ರಥಮ ಬಹುಮಾನ

12:14 AM Jan 15, 2024 | Team Udayavani |

ಉಡುಪಿ: ಇಪ್ಪತ್ತೆರಡನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆಯ ವಿಜೇತರ ವಿವರ ಹೀಗಿದೆ.

Advertisement

ಶ್ರೇಷ್ಠ ನಾಟಕ: 1.ಮರಣ ಗೆಂದಿನಾಯೆ ಸಂಗಮ ಕಲಾವಿದೆರ್‌ ಮಣಿಪಾಲ, 2. ಒಂಜಿ ದಮ್ಮ ಪದ ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಲ, 3.ಎನ್ನುಲಾಯಿದಾಲ್‌ ಕರಾವಳಿ ಕಲಾವಿದೆರ್‌ ಮಲ್ಪೆ. ಶ್ರೇಷ್ಠ ನಿರ್ದೇಶನ: 1. ರೋಹಿತ್‌ ಎಸ್‌. ಬೈಕಾಡಿ. 2. ಸಂತೋಷ್‌ ನಾಯಕ್‌ ಪಟ್ಲ, 3. ವಿಜಯ ಆರ್‌. ನಾಯಕ್‌ ಮಾರ್ಪಳ್ಳಿ. ಶ್ರೇಷ್ಠ

ರಂಗಪರಿಕರ/ಪ್ರಸಾಧನ: 1. ಮರಣ ಗೆಂದಿನಾಯೆ, 2. ಒಂಜಿ ದಮ್ಮ ಪದ, 3. ಗಿಡ್ಡಿ, ನವಸುಮ ರಂಗಮಂಚ ಕೊಡವೂರು.

ಶ್ರೇಷ್ಠ ಬೆಳಕು: 1. ಪೃಥ್ವಿನ್‌ ಕೆ. ವಾಸು, 2. ರಾಜು ಮಣಿಪಾಲ, 3. ಬಾಲಕೃಷ್ಣ ಕೊಡವೂರು.

ಶ್ರೇಷ್ಠ ಸಂಗೀತ: 1.ವೀಕ್ಷಣ್‌, ಮನೋಜ್‌, ಆಕಾಂಕ್ಷ್ ಜೆ.ಬಿ., ವೈಷ್ಣವಿ ಭಂಡಾರ್ಕರ್‌, ಧನರಾಜ್‌ ಪಣಿಯಾಡಿ, 2. ಗಣೇಶ್‌ ರಾವ್‌ ಎಲ್ಲೂರು, 3. ರೋಹಿತ್‌ ಮಲ್ಪೆ, ಗೌತಮ್‌ ಪಡುಬಿದ್ರಿ, ಯತೀಶ್‌ ಬನ್ನಂಜೆ.

Advertisement

ಶ್ರೇಷ್ಠ ನಟ: 1.ಭುವನ್‌ ಮಣಿಪಾಲ್‌, 2. ಸಂತೋಷ್‌ ಶೆಟ್ಟಿ ಹಿರಿಯಡ್ಕ, 3. ಗುರುಚರಣ್‌ ಪೊಲಿಪು.

ಶ್ರೇಷ್ಠ ನಟಿ: 1.ಚಂದ್ರಕಲಾ ರಾವ್‌, 2. ಸಹನಾ ಪಟ್ಲ, 3. ವಂಶಿ ಅಮೀನ್‌ ಹೆರ್ಗ

ತೀರ್ಪುಗಾರರ ಮೆಚ್ಚುಗೆ ಪಡೆದ ನಟ, ನಟಿಯರು: ಅನಿಲ್‌ ಇರ್ದೆ, ದಿನೇಶ್‌ ಗೌಡ ಕಕ್ಕಿಂಜೆ, ಸುರೇಶ್‌ ಶೆಟ್ಟಿ ಪರಪು, ದೀಪಕ್‌ ಜೈನ್‌, ಉಜ್ವಲ್‌ ಯು.ವಿ., ನೂತನ್‌ ಕುಮಾರ್‌, ಅನುಷಾ ಜೋಗಿ ಪುರುಷರಕಟ್ಟೆ, ಅಶ್ವಿ‌ನಿ ಧರ್ಮಸ್ಥಳ, ಚೈತ್ರಾ ಕಲ್ಲಡ್ಕ, ವೀಣಾ, ಚಂದ್ರಾವತಿ ಪಿತ್ರೋಡಿ, ಕುಸುಮಾ ಕಾಮತ್‌.

ತೀರ್ಪುಗಾರರ ಮೆಚ್ಚುಗೆ ಪಡೆದ ಬಾಲನಟರು: ರಿಶಾಂತ್‌ ಆರ್‌., ಹರ್ಷಿತ್‌ ಆರ್‌.ಸುವರ್ಣ. ಪ್ರಶಸ್ತಿ ಪ್ರದಾನ ಜ.28ರಂದು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿದೆ. ಅಂದು ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next